ಕಾಣದ ನೆರಳು ಪತ್ತೇದಾರನಿಲ್ಲದ ಪತ್ತೇದಾರಿ ಕಾದಂಬರಿ, ಒಂದು ಹೊಸ ಬಗೆಯ ಕೃತಿ. ಮಂಗಳ ವಾರಪತ್ರಿಕೆಯಲ್ಲಿ ‘ಅನುಷಾ’ ಎನ್ನುವ ಹೆಸರಿನಲ್ಲಿ ೪೫ ವಾರಗಳ ಕಾಲ ಧಾರವಾಹಿಯಾಗಿ ಬಂದು ಅಪಾರ ಓದುಗರನ್ನು ರಂಜಿಸಿದೆ. ಅತೀ ಹೆಚ್ಚು ಮಹಿಳಾ ಓದುಗರೇ ಈ ಕೃತಿಯನ್ನು ಮೆಚ್ಚಿಕೊಂಡಿದ್ದು ವಿಶೇಷ. ಇದೀಗ ಪುಸ್ತಕ ರೂಪದಲ್ಲಿ ಕಾಣದ ನೆರಳು.