ಕಥಾಬಿಂದು ಪ್ರಕಾಶನದ ಸಂಸ್ಥಾಪಕರಾದ ಪಿ ವಿ ಪ್ರದೀಪ್ ಕುಮಾರ್ ಸಂಸ್ಥೆಯ ಎರಡನೇ ದಶಕದ ಸಂಭ್ರಮೋತ್ಸವದ ಸಂದರ್ಭದಲ್ಲಿ ಸಾಹಿತ್ಯ ಆಸಕ್ತರ ತಂಡದೊಂದಿಗೆ ದುಬೈಗೆ ಹೊರಟಿದ್ದು ಪುಸ್ತಕ ಬಿಡುಗಡೆ ಕಾರ್ಯಕ್ರಮ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಲ್ಲಿ ನಡೆಸಲಿದ್ದಾರೆ. ಫೆಬ್ರವರಿ 15 ರಿಂದ 21 ರವರೆಗೆ
ವಿಕ್ಟರಿ ಗೋಡ್ಸನ್, ಆಶಾ, ದಿಲೀಪ್, ಜಗದೀಶ್ ಪೈ. ಶೋಭಾವತಿ, ಬಿಂದು ಗ್ಲಾರ್ಸನ್, ಗಂಗಾಧರ ಆಮೀನ್,ಗೀತಾ ಮಧುಕರ್, ಹರಿಶ್ಚಂದ್ರ ಸಾಲಿಯಾನ್ ,ಕಲ್ಲಾರೆ ಚಿತ್ರಲೇಖ, ಲತಾ ಜಗದೀಶ, ಪಿವಿ ಪ್ರದೀಪ್ ಕುಮಾರ್ ಸಹನಾ ಮಧುಕರ್, ವಿಜಯ ಸಾಲಿಯಾನ್ ಇವರನ್ನು ಒಳಗೊಂಡ 25 ಜನರ ತಂಡ ಈ ಪ್ರವಾಸದಲ್ಲಿ ಇರುತ್ತಾರೆ. ಶ್ರೀಮತಿ ಆಶಾ ದಿಲೀಪ್ ಸುಳ್ಯಾಮೆ ಅವರ "ಆಪ್ತ ಸಂಗಾತಿ"ರೇಖಾ ಸುದೇಶ್ , ಅವರ ಕವನ ಸಂಕಲನ "ಸುಷುಮ್ನಾ", ಹರಿಶ್ಚಂದ್ರ ಸಾಲ್ಯಾನರ "ತುಳು ಗಾದೆಲು" ಕೃತಿಗಳು Regent Palace Hotel - Bur Dubai
Opposite BurJuman shopping mall, 18. 02 2026 10. AM ದುಬೈಯಲ್ಲಿ ಬಿಡುಗಡೆಯಾಗಲಿವೆ. ಈ ಸಾಹಿತ್ಯ ಪ್ರವಾಸಕ್ಕೆ ಸಾಹಿತ್ಯ ಪರಿಚಾರಕರಾದ ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು ಮತ್ತು ಹಿತೈಷಿಗಳು ಶುಭ ಕೋರಿದ್ದಾರೆ.
Comments (0)
Post Comment
Report Abuse
Be the first to comment using the form below.